ಬಸವೇಶ್ವರ ವೃತ್ತದಲ್ಲಿ ನೂತನವಾಗಿ ಅನಾವರಣಗೊಂಡ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಾಗವೇದಿ ಕರಿಯಪ್ಪ, ಜಯಕುಮಾರ್, ರುದ್ರೇಶ್, ಗುರುಮೂರ್ತಿ, ಮಹೇಶ್, ಚಂದ್ರಪ್ಪ, ರಂಗನಾಥ, ಮಂಜುನಾಥ್, ನಿಂಗಪ್ಪ, ಶಂಕರಪ್ಪ, ನರಸಿಂಹಮೂರ್ತಿ, ತಾಲೂಕು ಮಾದಿಗ ಸಮುದಾಯದ ಮುಖಂಡರು ಹಾಜರಿದ್ದರು.