ಮಹಾಭೋಧಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಶಿವಾನಂದ, ಉಪಾಧ್ಯಕ್ಷ ಶಿವಣ್ಣ, ಗೌರವ ಅಧ್ಯಕ್ಷ ನಿರ್ವಣಯ್ಯ, ಕಾರ್ಯದರ್ಶಿ ಎಂ .ಇ.ಮಂಜುನಾಥ, ನಿರ್ದೇಶಕರಾದ ದೇವರಾಜು, ಬಸವರಾಜ್, ರವಿಕಾರ್ಜುವಳ್ಳಿ, ರವಿ ನಿಲುವಾಗಿಲು, ಚನ್ನವೀರಯ್ಯ, ದಲಿತ ಹಿರಿಯ ಮುಖಂಡರಾದ ಅಜ್ಜನಹಳ್ಳಿ ರಂಗಯ್ಯ, ಗೇಕರವಳ್ಳಿ ಬಸವರಾಜು, ಪುಟ್ಟರಾಜು ಬೈರಾಪುರ, ಚಿಕ್ಕಯ್ಯ, ಮಂಜು, ಆಟೋ ಚಾಲಕರ ಸಂಘದ ಅಧ್ಯಕ್ಷ ಬೈರೇಶ್, ಹುಣಸವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್, ಚಾಲಕ ಜಯಪ್ರಕಾಶ್, ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಹಿರಿಯ ಮುಖಂಡ ರಮೇಶ್, ಮಾವನೂರು ಮೋಹನ್, ಜೆಸಿಪಿ ಲೋಕೇಶ್, ನಿವೃತ್ತ ಶಿಕ್ಷಕರಾದ ಹರೀಂದ್ರ ಇತರರು ಇದ್ದರು.