ಐರಿಸ್ ಕೃತಕ ಬುದ್ಧಿಮತ್ತೆಯ ಶಿಕ್ಷಕಿ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಹೊಸ ಹೊಸ ಅನುಭವವನ್ನು ನೀಡುತ್ತದೆ. ವಿಶೇಷವೆಂದರೆ, ಇದು ಧ್ವನಿ ನೆರವು, ಸಂವಾದಾತ್ಮಕ ಕಲಿಕೆ ಮಾಡ್ಯೂಲ್‌ಗಳು, ಮ್ಯಾನಿಪ್ಯುಲೇಷನ್ ಸಾಮರ್ಥ್ಯಗಳು ಮತ್ತು ಚಲನಶೀಲತೆಯನ್ನು ಒಳಗೊಂಡಿದೆ. ಯಾವುದೇ ಮಗು ಶಿಕ್ಷಣಕ್ಕೆ ಸಂಬಂಧಿಸಿದ ಏನೇ ಪ್ರಶ್ನೆ ಕೇಳಿದರೂ ಕೃತಕ ಬುದ್ಧಿಮತ್ತೆಯ ಶಿಕ್ಷಕಿ ಅದಕ್ಕೆ ಸಮರ್ಕವಾಗಿ ಉತ್ತರ ಹೇಳುತ್ತದೆ ಎಂದು ತಿಳಿಸಿದರು.