ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಂದಾಯ, ಪುರಸಭೆ, ಗ್ರಾಮ ಪಂಚಾಯಿತಿ, ಕಾಡಾನೆಗಳ ಸಮಸ್ಯೆ, ಸರ್ಕಾರಿ ಪಸವಿ ಪೂರ್ವ ಕಾಲೇಜು ಮೈದಾನ ಸರಕ್ಷಣೆ, ಜಮೀನು ಒತ್ತುವರಿ, ಜಮೀನು ದುರಸ್ತ್, ಅಂಬೇಡ್ಕರ್ ಭವನ ಒತ್ತುವರಿ ತೆರವು, ಕನ್ಸರ್‌ವೆನ್ಸಿ ರಸ್ತೆ, ಅಕ್ರಮ ಖಾತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಸಂಬಂಧ ಸಾವಿರಾರು ಅರ್ಜಿಗಳು ಸಲ್ಲಿಕೆಯಾದವು.