ಮಂಗಳೂರಿನ ಹರ್ಷಲ್‌ಸ್ಮಿತ ಅವರಿಗೆ ಮಿಸೆಸ್ ಇಂಡಿಯಾ-ಮಿಸೆಸ್ ಮಂಗಳೂರು ಟೈಟಲ್ ಪ್ರಶಸ್ತಿ

harshal smitha
ಪ್ಯಾಷನ್ ಲೋಕದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ-2023ರ ಮಿಸೆಸ್ ಇಂಡಿಯಾ-ಮಿಸೆಸ್ ಮಂಗಳೂರು ಟೈಟಲ್ ಪ್ರಶಸ್ತಿಯು ಮಂಗಳೂರಿನ ಹರ್ಷಲ್‌ಸ್ಮಿತ ಅವರಿಗೆ ಲಭಿಸಿದೆ.
Published on

ಮಂಗಳೂರು: ಪ್ಯಾಷನ್ ಲೋಕದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ-2023ರ ಮಿಸೆಸ್ ಇಂಡಿಯಾ-ಮಿಸೆಸ್ ಮಂಗಳೂರು ಟೈಟಲ್ ಪ್ರಶಸ್ತಿಯು ಮಂಗಳೂರಿನ ಹರ್ಷಲ್‌ಸ್ಮಿತ ಅವರಿಗೆ ಲಭಿಸಿದೆ.

ಕ್ಯಾನ್ಸರ್‌ಪೀಡಿತ ಮಕ್ಕಳ ಸಹಾಯಕ್ಕಾಗಿ ಸನ್ ರೈಸರ್ಸ್ ಇವೆಂಟ್ ಪ್ಲಾನರ್ ಹಾಗೂ ಸ್ವರ್ಣ ಭಾರತ ಫೌಂಡೇಷನ್‌ವತಿಯಿಂದ ಬೆಂಗಳೂರಿನಲ್ಲಿ ನಡೆದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ- 2023 ಮಹಿಳಾ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಹರ್ಷಲ್‌ಸ್ಮಿತ ಅವರು ಮಿಸೆಸ್ ಇಂಡಿಯಾ-ಮಿಸೆಸ್ ಮಂಗಳೂರು ಟೈಟಲ್ ಪ್ರಶಸ್ತಿ ಪಡೆದಿದ್ದಾರೆ. ಇವರು ಬಜಾಲ್‌ನಂತೂರು ಸರ್ಕಾರಿ ಶಾಲೆಯ ದೈಹಿಕಶಿಕ್ಷಣ ಶಿಕ್ಷಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net