ಹೊಸಪೇಟೆ: ಹರಪನಹಳ್ಳಿ ತಾಲೂಕಿನ ಕನಕನಬಸಾಪುರ ಗ್ರಾಮದ ಟಿ.ಎಂ.ಗಂಗಾಧರ (34) ಎಂಬಾತನು 2017 ರಲ್ಲಿ ಕಾಣೆಯಾಗಿದ್ದು, ಇದು ವರೆಗೆ ಪತ್ತೆಯಾಗಿರುವುದಿಲ್ಲ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.