ಕೆರೆಯಲ್ಲಿ ಮೀನುಗಳ ಮಾರಣಹೋಮ

HRP-MEENU-JUL 09
Published on

ಹರಪನಹಳ್ಳಿ: ತಾಲೂಕಿನ ಕೆ.ಕಲ್ಲಳ್ಳಿ ಗ್ರಾಮದ ಕೆರೆಯಲ್ಲಿ ಮೂರು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿಲ್ಲವೆಂದು ಕುಂಚೂರು ಕ್ಷೇತ್ರದ ತಾಪಂ ಸದಸ್ಯ ವೆಂಕಟೇಶ್‌ರೆಡ್ಡಿ ದೂರಿದ್ದಾರೆ.

ದಿನೇ ನೆ ಮೀನುಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಅಲ್ಲದೇ ಇವು ತಿನ್ನಲು ಯೋಗ್ಯವಿಲ್ಲದ ಕಾರಣ ಬೆಳೆಗಾರ ಭೀಮ್ಲಾ ತಾಂಡಾದ ರೂಪ್ಲಾನಾಯ್ಕಾಗೆ ಅಪಾರ ನಷ್ಟವಾಗುತ್ತಿದೆ. ಇದನ್ನು ಮೀನುಗಾರಿಕೆ ಇಲಾಖೆಯೇ ಭರಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net