ಹರವಿಯಲ್ಲಿ ರಥೋತ್ಸವ ಸಂಭ್ರಮ

27 Sirwar 2
Published on

ಸಿರವಾರ: ಹರವಿ ಗ್ರಾಮದಲ್ಲಿ ಮಹಿಳೆಯರು ಬಸವೇಶ್ವರ ರಥ ಎಳೆದು ಭಕ್ತಿ ಮೆರೆದರು. ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಎಲೆ ಪೂಜೆ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net