ಸಿ.ಜಾಯಾದ್ ಬೆಂಬಲಿತರು ಆಯ್ಕೆ

UNTILETED 06
Published on

ಹರಪನಹಳ್ಳಿ: ಪಟ್ಟಣದ ಅಂಜುಮನ್ ಎ-ಇಸ್ಲಾಂ ಕಮಿಟಿಗೆ ಮಾಜಿ ಅಧ್ಯಕ್ಷ ಸಿ.ಜಾಯಾದ್ ಬೆಂಬಲಿತ ಐವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಗ್ಗಾಲಿ ಸಮಿವುಲ್ಲಾ, ಮಕ್ರಬ್ಬಿ ಜಬಿವುಲ್ಲಾ, ಕಾರ್ಯದರ್ಶಿಯಾಗಿ ಬಿ.ಮೆಹಬೂಬ್ ಸಾಬ್, ಸಹ ಕಾರ್ಯದರ್ಶಿಯಾಗಿ ಎಂ.ಕೆ.ಜಾವೀದ್, ಖಜಾಂಚಿಯಾಗಿ ಸಿರಾಜ್ ಆಯ್ಕೆಯಾಗಿದ್ದಾರೆ.

ಅಂಜುಮನ್ ಕಮಿಟಿ ಅಧ್ಯಕ್ಷ ಎನ್.ಎಂ.ನೂರ್ ಅಹ್ಮದ್ ಅವರಿಗೆ ಪದಾಧಿಕಾರಿಗಳ ಆಯ್ಕೆಯಲ್ಲಿ ಹಿನ್ನಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net