ಹಾರಂಗಿ ನಾಲೆ ರಸ್ತೆ ಕುಸಿತ

Harangi Nale road collapse
Published on

ಕುಶಾಲನಗರ:

ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಯ ಮಧ್ಯ ಭಾಗದ ರಸ್ತೆ ಅತಿಯಾದ ಮಳೆಯಿಂದಾಗಿ ಕುಸಿದಿದೆ. 6ನೇಯ ತೂಬಿನ ಸ್ಧಳದಲ್ಲಿ ರಸ್ತೆಯಲ್ಲಿ ಕುಸಿತ ಆಗಿದೆ. ಸ್ಧಳಕ್ಕೆ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಎಂಜಿನಿಯರ್ ಸೌಮ್ಯ ಸೇರಿದಂತೆ ಅಧಿಕಾರಿ ವರ್ಗ ಸೋಮವಾರ ಭೇಟಿ ನೀಡಿದ್ದು, ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net