ಗೊಲ್ಲರಹಟ್ಟಿಯಲ್ಲಿ ಹರಕೆಯ ಉತ್ಸವ

P PURA KARIYANNA 25
Published on

ಪರಶುರಾಮಪುರ: ಗೊಲ್ಲರಹಟ್ಟಿಯ ಕರಡೇರಗೊಲ್ಲರು ಭಾನುವಾರ ತಮ್ಮ ಕುಲದೈವಗಳಾದ ವೀರಕರಿಯಣ್ಣಸ್ವಾಮಿ ಹಾಗೂ ಗೊಲ್ಲಾಳಮ್ಮ ದೇವಿಗೆ ವಿಶೇಷ ಹರಕೆ ಸಲ್ಲಿಸುವ ಉತ್ಸವ ನೆರವೇರಿಸಿದರು.

ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಗೌಡ ಬೋರಪ್ಪ ಯಜಮಾನ ಈರಣ್ಣ, ಪೂಜಾರಿ ಕರಿಯಣ್ಣ, ದೇವರಾಜು, ಭಕ್ತರಾದ ಕರೇಕಲ್‌ಹಟ್ಟಿ ಕರಿಯಣ್ಣ, ಚಿತ್ತಯ್ಯ, ಕೆ.ಚಿದಾನಂದ, ಕರಿಯಣ್ಣ, ತಿಮ್ಮಯ್ಯ, ನರಸಪ್ಪ, ಓಬಳದಾಸಪ್ಪ, ದೇವರಾಜು, ಈರಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net