ಜನ್ಮದಿನದ ಶುಭ ಕೋರಿಕೆ

24NAGAR1.jpg
Published on

ಯಕ್ಸಂಬಾ ಪಟ್ಟಣದಲ್ಲಿ ಸೋಮಾವಾರ ಶಾಸಕ ಗಣೇಶ ಹುಕ್ಕೇರಿ ಜನ್ಮದಿನದ ಅಂಗವಾಗಿ ನಾಗರಮುನ್ನೋಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ ಶುಭ ಕೋರಿದರು. ರಾಜು ಕುಂಬಾರ , ಶಂಕರ ನೇರ್ಲಿ , ಶಿವಪುತ್ರ ಮನಗೂಳಿ, ಮಾರುತಿ ಹುಲ್ಲೋಳಿ, ಶಿವಾನಂದ ಮರ‌್ಯಾಯಿ, ಸಂಜು ಡೊಣವಾಡೆ, ಬಾಳಪ್ಪ ಮರ‌್ಯಾಯಿ, ಸಂಜು ಬಾನೆ, ರಮೇಶ ಮಾದರ, ಬೀರಪ್ಪ ನಾಗರಾಳೆ, ಅನಿಲ ಈಟಿ, ಮೀರಾಸಾಬ್ ಮುಲ್ತಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net