ಶಿಕ್ಷಕ ಜೇಮ್ಸ್‌ಗೆ ಬೀಳ್ಕೊಡುಗೆ

11 HANUR 5
Published on

ಹನೂರು: ತಾಲೂಕಿನ ಸಂದನಪಾಳ್ಯ ಸೇಂಟ್ ಆಂಟೋನಿಸ್ ಪ್ರಾಥಮಿಕ ಶಾಲೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕ ಜೇಮ್ಸ್ ಅವರಿಗೆ ಗುರುವಾರ ಬೀಳ್ಕೋಡುಗೆ ನೀಡಲಾಯಿತು. ಶಾಲೆಯ ವ್ಯವಸ್ಥಾಪಕ ಫಾದರ್ ಲೆನಾರ್ಡ್, ಮುಖ್ಯ ಶಿಕ್ಷಕ ಲೂಯಿಸ್ ನೆಸನ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net