

ಮಂಗಳೂರು: ಮುರ್ಡೇಶ್ವರದ ಶಿವ ಕ್ಷೇತ್ರದ ಸಮೀಪ ಹಾಂಗ್ಯೋ ಹಬ್ ಸ್ಟಾಲ್ ಅನ್ನು ಭಾನುವಾರ ಹಾಂಗ್ಯೋ ಐಸ್‌ಕ್ರೀಮ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್ ಆರ್. ಪೈ ಅವರು ಉದ್ಘಾಟಿಸಿದರು.
ಸಂಸ್ಥೆಯ ಆರ್‌ಎಸ್‌ಎಂ ಡೆರಿಕ್ ಫೆರ್ನಾಂಡಿಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಹೆಡ್ ಶ್ರೀನಿವಾಸ್ ಜೆ ಪೈ, ಆರ್‌ಎನ್‌ಎಸ್ ಗ್ರೂಪ್‌ನ ನಾಗರಾಜ ಶೆಟ್ಟಿ ಮತ್ತು ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.