

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗಾಂಧಿನಗರದ ನಿವಾಸಿ ಆಶಿಯಮ್ಮ ಅವರಿಗೆ ವೀಲ್‌ಚೇರ್ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಅಜ್ಜಾವರ ವಲಯ ಮೇಲ್ವಿಚಾರಕಿ ಕಾಂತಿಕಾಮಣಿ, ಒಕ್ಕೂಟದ ಅಧ್ಯಕ್ಷ ಸತೀಶ್ ಅತ್ಯಡ್ಕ, ಸೇವಾಪ್ರತಿನಿಧಿ ಸೌಮ್ಯ ಕೇರ್ಪಳ, ಆರೋಗ್ಯ ರಕ್ಷಾ ಸಮಿತಿಯ ಶಾಹಿದ್ ಪಾರೆ, ನಪಂ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್, ಸಿದ್ಧಿಕ್ ಕೊಕ್ಕೊ, ಪ್ರಮುಖರಾದ, ಸಾಜಿಲ್ ಕುಂಬಲಕಾರ್, ಸಲೀಂ ಪೆರಿಂಗೋಡಿ, ಅಬ್ದುಲ್ಲಾ ಗಾಂಧಿನಗರ, ಕುಮಾರ್ ನಾಗಪಟ್ಟಣ ಉಪಸ್ಥಿತರಿದ್ದರು.