

ಹೆಬ್ರಿ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಕಬ್ಬಿನಾಲೆ ಗ್ರಾಮ ಸಮಿತಿಗೆ ಕಡತ ಹಸ್ತಾಂತರ ಜಿಲ್ಲಾ ಮಲೆಕುಡಿಯ ಸಂಘ ಅಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ರಾಜು ಗೌಡ ಕುಚ್ಚೂರು, ಉಪಾಧ್ಯಕ್ಷರಾಗಿ ಪ್ರಶಾಂತ್ ಪೀತುಬೈಲು, ಸುಂದರಿ ಹೊಸಮನೆ, ಪ್ರಧಾನ ಕಾರ್ಯದರ್ಶಿ ಶಶಿಧರ ಕೊರ್ತಬೈಲು, ಜತೆ ಕಾರ್ಯದರ್ಶಿ ಸತೀಶ್ ಮತ್ತಾವು, ಕೋಶಾಧಿಕಾರಿ ವಸಂತ ಕೊಳರಬೈಲು, ಸಂಘಟನಾ ಕಾರ್ಯದರ್ಶಿ ಮನೋಹರ ಪುಂಡಾಲು, ರತ್ನ ಬಂಗ್ಲೆಗುಡ್ಡೆ, ಗೌರವ ಸಲಹೆಗಾರರಾಗಿ ನಾರಾಯಣ ಅಲಂಗಾಡು, ದಯಾಕರ ಗೌಡ ಬಂಗ್ಲೆಗುಡ್ಡೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಠಲ ಗೌಡ ಮುಡ್ಲಾಂತ್, ಹರೀಶ್ ಸಂಪಿಗೆ ದರ್ಖಾಸು ಆಯ್ಕೆಯಾದರು. ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಪುಂಡಾಲು, ವಕ್ತಾರೆ ಸುಜಾತ, ರವಿ ಪುಂಡಾಲು ಇದ್ದರು. ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.