ತುರ್ತು ಚಿಕಿತ್ಸಾ ವಾಹನ ಖರೀದಿಸಲು ಚೆಕ್ ಹಸ್ತಾಂತರ

ಸಿದ್ದಾಪುರದಲ್ಲಿ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಇವಾಲ್ವ್ ಬ್ಯಾಕ್ ರೆಸಾರ್ಟ್ ವ್ಯವಸ್ಥಾಪಕ ಥಾಮಸ್ ಪೌಲ್ ಸಂಸ್ಥೆ ಪರವಾಗಿ ಚೆಕ್ ಹಸ್ತಾಂತರಿಸಿದರು.
ಸಿದ್ದಾಪುರದಲ್ಲಿ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಇವಾಲ್ವ್ ಬ್ಯಾಕ್ ರೆಸಾರ್ಟ್ ವ್ಯವಸ್ಥಾಪಕ ಥಾಮಸ್ ಪೌಲ್ ಸಂಸ್ಥೆ ಪರವಾಗಿ ಚೆಕ್ ಹಸ್ತಾಂತರಿಸಿದರು.
Published on

ಸಿದ್ದಾಪುರ: ಕೊಡಗು ಎಸ್.ಎನ್.ಡಿ.ಪಿ ಸಮಾಜಮುಖಿ ಕಾರ್ಯ ಬೆಂಬಲಿಸಿ ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿ ಆರೆಂಜ್ ಕೌಂಟಿ ರೆಸಾರ್ಟ್ ವತಿಯಿಂದ ತುರ್ತು ಚಿಕಿತ್ಸಾ ವಾಹನ ಖರೀದಿಸಲು ಎಸ್.ಎನ್.ಡಿ.ಪಿ ಸಂಸ್ಥೆಗೆ 15.55 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು.

ಇತ್ತೀಚೆಗೆ ಸಿದ್ದಾಪುರದಲ್ಲಿ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಇವಾಲ್ವ್ ಬ್ಯಾಕ್ ರೆಸಾರ್ಟ್ ವ್ಯವಸ್ಥಾಪಕ ಥಾಮಸ್ ಪೌಲ್ ಅವರು ಸಂಸ್ಥೆಯ ಪರವಾಗಿ ಚೆಕ್ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net