ಬ್ಯಾಡಗಿ: ಕೈ, ಕಾಲು ತೊಳೆದುಕೊಳ್ಳಲು ಕೆರೆಗೆ ಹೋದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ..ಮರೆಡೆಪ್ಪ ಹೊಳೆಯಪ್ಪ ಲೆಕ್ಕಮ್ಮನವರ (65) ಮೃತ ವೃದ್ಧ..ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.