ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಹಾನಗಲ್ಲ ತಾಲೂಕಿನ ವೀರಯೋಧ ವೀರಮರಣ

Hanagal Army
Published on

ಹಾವೇರಿ/ ಹಾನಗಲ್ಲ: ಕಾಶ್ಮೀರದ ಉಗ್ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ವೀರಯೋಧ ರವಿ ವಡ್ಡರ (ಕೆಳಗಿನಮನಿ) ಸೋಮವಾರ ವೀರಮರಣ ಅಪ್ಪಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಹುಟ್ಟೂರಿಗೆ ಮೃತದೇಹ ಆಗಮಿಸಲಿದೆ‌ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net