ಹೊಸಪೇಟೆ: ಬರುವ ಹಂಪಿ ಉತ್ಸವದಲ್ಲಿ ಶ್ರೀ ವಿರೂಪಾಕ್ಷ ದೇಗುಲದ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿ, ಮಹಿಳಾ ವಿಚಾರ ಸಂಕಿರಣ ಹಾಗೂ ಯುವ ಕವಿ ಗೋಷ್ಠಿ ಇದರಲ್ಲಿ ಭಾಗವಹಿಸುವ ಕವಿಗಳು ಹಾಗೂ ಮಹಿಳೆಯರು ಹಾಗೂ ಯುವ ಕವಿಗಳು ಫೆ.12 ರೊಳಗೆ ಮೊ. 8105729581 ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.