ಟಿ.ಶೆಟ್ಟಿಗೇರಿ, ನೆಮ್ಮಲೆ ಗ್ರಾಮದಲ್ಲಿ ಆಲಿಕಲ್ಲು ಮಳೆ

1618572271997
Published on

ಶ್ರೀಮಂಗಲ: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಮತ್ತು ನೆಮ್ಮಲೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆ ಸುರಿದಿದೆ.

ಈ ಹಿಂದೆ ಶನಿವಾರಸಂತೆ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿತ್ತು. ಪರಿಣಾಮ ಮೆಣಸು, ಕಾಫಿ ಇತ್ಯಾದಿ ಬೆಳೆ ಹಾನಿಯಾಗಿತ್ತು. ಈ ಭಾರಿ ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಕಾಫಿ ಮತ್ತು ಕಾಳುಮೆಣಸಿನ ಬೆಳೆಗಾರರು ಆತಂಕ ಸೃಷ್ಠಿಮಾಡಿದೆ.

ಆಲಿಕಲ್ಲು ಸಹಿತ ಸುರಿದ ಮಳೆಯಿಂದ ನೆಲದಲ್ಲಿ ಆಲಿಕಲ್ಲು ಹರಡಿಕೊಂಡಿದೆ. ಮಳೆ ನೀರಿನೊಂದಿಗೆ ಆಲಿಕಲ್ಲು ಅಪಾರ ಪ್ರಮಾಣದಲ್ಲಿ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net