ಅಧ್ಯಕ್ಷರಾಗಿ ಎಚ್.ವಿಠಲ್ ಶೆಟ್ಟಿ ಆಯ್ಕೆ

vittal shetty
ಎಚ್.ವಿಠಲ್ ಶೆಟ್ಟಿ
Published on

ಕೊಕ್ಕರ್ಣೆ: ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಎಚ್.ವಿಠಲ್ ಶೆಟ್ಟಿ ಶೇಡಿಕೊಡ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಶಂಭುಶಂಕರ ರಾವ್, ನಿರ್ದೇಶಕರಾಗಿ ಎಂ.ರಾಮ ಶೆಟ್ಟಿಗಾರ್, ಎಂ.ಕೆ.ನಾಗೇಶ್ ಕೊಠಾರಿ, ಎಂ.ರಾಘವೇಂದ್ರ ಅಡಿಗ, ಕೃಷ್ಣ ನಾಯ್ಕ, ಎಚ್.ಜಯಶೀಲ ಶೆಟ್ಟಿ, ಸುಪ್ರೀತಾ ಡಿ.ಶೆಟ್ಟಿ, ಗುಲಾಬಿ, ಸಾಕು ಬಾರಾಳಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಡಿ.ಆರ್.ಗಿರೀಶ್ ನಿರ್ವಾಚನಾಧಿಕಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net