

-ವೇದಿಕೆಯ ಮೇಲಿನ ಕುರ್ಚಿಗಳು ಖಾಲಿ
ಬೆಳಗಾವಿ: ನಗರದ ಸರ್ದಾರ ಪ್ರೌಢಶಾಲಾ ಮೈದಾನದಲ್ಲಿ ಸರ್ಕಾರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರು ಗೈರು ಹಾಜರಾತಿ ಎದ್ದು ಕಾಣುತಿತ್ತು.
ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ರಾಜು ಸೇಠ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಅಧಿಕಾರಿಗಳು ಹಾಜರಾಗಿದ್ದರು. ವೇದಿಕೆಯ ಮೇಲಿನ ಅರ್ಧಕರ್ಧ ಕುರ್ಚಿಗಳು ಖಾಲಿ ಉಳಿದಿವೆ.