ಸತ್ತೂರಲ್ಲಿ ಗುರು ವಂದನೆ

IMG-20230908-WA0021.jpg
Published on

ಧಾರವಾಡ: ಇಲ್ಲಿಯ ಸತ್ತೂರಿನ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಹಾಗೂ ರೂರಲ್ ಬಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗುರು ವಂದನೆ ಸಲ್ಲಿಸಲಾಯಿತು.

ಕಾಲೇಜಿನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಕಾರ್ಯದರ್ಶಿ ಡಾ. ಶರಣಪ್ಪ ಕೊಟಗಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಲ್.ಆರ್. ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ನಾಗರಾಜ ಕೊಟಗಿ, ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ, ನವೀನ್ ಕರೇರ್, ಉಪನ್ಯಾಸಕರಾದ ಎಲ್.ವೈ. ಬುಡ್ಡನವರ, ಎಂ.ಡಿ. ನಂದನ್, ವಾಗೀಶ್ ಹಿರೇಮಠ, ಮಂಗಳಾ ಹಿರೇಮಠ, ಅಪರ್ಣ ಅಗಡಿ, ಪೂಜಾ ನಾಯಕ್, ಶಿರಿನ್ ಹತ್ತಿಮತ್ತೂರ್, ಜಿ.ಎಲ್. ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net