ಅಮರಗೋಳದಲ್ಲಿ ಗುರುವಂದನೆ

IMG-20230902-WA0053-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 1984ರಲ್ಲಿ 7ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿ ವೃಂದದಿಂದ ಶನಿವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ವೀರಭದ್ರಪ್ಪ ಹುಬ್ಬಳ್ಳಿ, ಶಿವಪ್ಪ ಹೊರಕೇರಿ, ಸೋಮವ್ವ ಕೊಟಗಾರ, ರತ್ನಮ್ಮಾ ಸುರಹೊನ್ನಿ ಅವರನ್ನು ಸನ್ಮಾನಿಸಲಾಯಿತು.

ಹಳೇ ವಿದ್ಯಾಥಿರ್ಗಳಾದ ಚಂದ್ರಗೌಡ ಪಾಟೀಲ, ಭೀಮಪ್ಪ ಜಾವೂರ, ಸೋಮಲಿಂಗ ಚಿಣಗಿ, ಚಂದ್ರಶೇಖರ ಹೊರಕೇರಿ, ಶಶಿಧರ ಅಗಲೇಕರ, ಸುಭಾಸ ಬೆಟಗೇರಿ, ಶಿವಲಿಂಗಪ್ಪ ಲದ್ದಿ, ಕಾಶಿಮಸಾಬ ದರಗಾದ, ಮಾಲಾವತಿ ದೇವಕ್ಕಿ, ಮುನಿರಾಬೇಗಂ ನದಾಫ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net