ಗುರುಮೂರ್ತಿಗೆ ಡಾಕ್ಟರೇಟ್

guru m
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಗುರುಮೂರ್ತಿ ಮತರಂಗಿಮಠ ಅವರಿಗೆ ಲಂಡನ್​ನ ವರ್ಲ್ಡ್ ರೆಕಾರ್ಡ್ಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಸತತ ನೂರು ದಿನಗಳ ಕಾಲ ನಿತ್ಯ 50 ಕಿಲೋಮೀಟರ್ ಮೇಲ್ಪಟ್ಟು ಸೈಕ್ಲಿಂಗ್ ಮೂಲಕ ಕ್ರಮಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಸಾಧನೆಯನ್ನು ಗುರುತಿಸಿ, ಗುರುಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಈ ಕುರಿತು ಅವರು ಪೂರಕ ದಾಖಲೆಗಳನ್ನು ಯುನಿವರ್ಸಿಟಿಗೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net