ಗುರು ಸ್ಮರಣೆ ಸಂದೇಶ ಜಾಥಾಕ್ಕೆ ಚಾಲನೆ

gan (12)
Published on

ಕುಂದಾಪುರ: ಕುಂದಾಪುರದ ಶ್ರೀ ನಾರಾಯಣ ಗುರು ಯುವಕ ಮಂಡಲ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಪ್ರಯುಕ್ತ ಭಾನುವಾರ ಹಮ್ಮಿಕೊಂಡ ಗುರು ಸ್ಮರಣೆ ಸಂದೇಶ ಜಾಥಾಕ್ಕೆ ಉದ್ಯಮಿ ಅಶೋಕ್ ಪೂಜಾರಿ ವಕ್ವಾಡಿ ಚಾಲನೆ ನೀಡಿದರು.

ಕುಂದಾಪುರ ಬಿಲ್ಲವ ಸವಾಜ ಸೇವಾ ಸಂ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಯೋಗೇಶ ಪೂಜಾರಿ, ನಾರಾಯಣ ಗುರು ಯುವಕ ಮಂಡಲ ಅಧ್ಯಕ್ಷ ರವೀಂದ್ರ ಪೂಜಾರಿ ಹಂಗಳೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಪೂಜಾರಿ ಬೀಜಾಡಿ, ಮಹಿಳಾ ಸಂ ಅಧ್ಯಕ್ಷೆ ಗಿರಿಜಾ ವಾಣಿಗೋಪಾಲ್, ಕಾರ್ಯದರ್ಶಿ ಗೀತಾ ಸುಧಾಕರ ಪೂಜಾರಿ, ಮುಲ್ಲಿಮನೆ ರಾಮ ಪೂಜಾರಿ, ಶಿವರಾಮ ಪೂಜಾರಿ ಬಸ್ರೂರು, ರಮೇಶ್ ಮದ್ದುಗುಡ್ಡೆ, ಕೆ.ಟಿ.ಗಣೇಶ್ ಅಮೀನ್, ಸತೀಶ್ ಕೋಟ್ಯಾನ್, ಜಯಸೂರ್ಯ ಪೂಜಾರಿ ಹಟ್ಟಿಕುದ್ರು, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸದಸ್ಯ ಶೇಖರ್ ಪೂಜಾರಿ, ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಮಂಜು ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net