ಗೋಳಿಗರಡಿಯಲ್ಲಿ ಗುರುಪೂಜೆ

narayana guru
ಗೋಳಿಗರಡಿಯಲ್ಲಿ ಗುರುಪೂಜೆ ನಡೆಯಿತು. ಪ್ರಮುಖರಾದ ಜಿ ವಿಠ್ಠಲ ಪೂಜಾರಿ, ಎಂ.ಸಿ ಚಂದ್ರಶೇಖರ ಪೂಜಾರಿ ಮತ್ತಿತರರು ಇದ್ದರು.
Published on

ಕೋಟ: ಗೋಳಿಗರಡಿಯಲ್ಲಿ ಸಂಘದ ವತಿಯಿಂದ ಗುರುಪೂಜೆ ನಡೆಯಿತು. ಪಾತ್ರಿಗಳಾದ ಶಂಕರ ಪೂಜಾರಿ ಪೂಜೆ ನೆರವೇರಿಸಿದ ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಮುಖರಾದ ಜಿ ವಿಠ್ಠಲ ಪೂಜಾರಿ, ಎಂ.ಸಿ ಚಂದ್ರಶೇಖರ ಪೂಜಾರಿ, ಐರೋಡಿ ವಿಠ್ಠಲ ಪೂಜಾರಿ, ರತ್ನ ಜೆ ರಾಜ್, ವಿಜಯ ಪೂಜಾರಿ, ಚಂದ್ರಮೋಹನ್ ಪೂಜಾರಿ, ರಾಜು ಪೂಜಾರಿ ಮೂಡಹಡು, ಸುರೇಶ್ ಪೂಜಾರಿ, ಸುಧಾಕರ ಪೂಜಾರಿ, ಸುರೇಶ್ ಪೂಜಾರಿ ಗುಡ್ಮಿ, ವಿಜಯ ಪೂಜಾರಿ ಬಾಳಕುದ್ರು, ಮನೋಜ ಪೂಜಾರಿ, ಪಂಜು ಪೂಜಾರಿ, ಶಶಿಕಲಾ ವಿಜಯ್ ಪೂಜಾರಿ, ಲೀಲಾವತಿ ಗಂಗಾಧರ ಪೂಜಾರಿ, ರಘು ಪೂಜಾರಿ, ಪ್ರಜ್ವಲ್ ಅರ್ಚಕರಾದ ದಿನಕರ ಪೂಜಾರಿ, ಸೀನ ಪೂಜಾರಿ, ಕರಿಯ ಪೂಜಾರಿ, ಹರೀಶ್ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net