ಗುರುರ್ಪೂಣಿಮೆ ಆಚರಣೆ

24 vikram 8
Published on

ಧಾರವಾಡ: ತಾಲೂಕಿನ ಗೋವನಕೊಪ್ಪದ ಶ್ರೀ ಎಂ.ವೈ. ನಲವಡಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಗುರುರ್ಪೂಣಿಮೆ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ವೈ.ಜಿ. ತೊನಶ್ಯಾಳ, ಶಿಕ್ಷಕರಾದ ಎಂ.ಎಸ್​. ಹಾಲಶೆಟ್ಟಿ, ಎಸ್​.ಎಂ. ಬಿರಾದಾರ, ಆರ್​.ಸಿ. ರೊಟ್ಟಿವಾಡ, ಎ.ಎಚ್​. ಕುಲಕಣಿರ್, ಸಿ.ಬಿ. ಇಂಡಿ, ಎನ್​.ಜಿ . ಪಾಟೀಲ, ಬಿ.ಡಿ. ಜಾಲವಾದಿ, ವಿ.ಸಿ. ಮಸೂತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net