ಸವಣೂರ: ಮಳೆಗಾಗಿ ಸವಣೂರ ತಾಲೂಕು ಕಲಿವಾಳ ಗ್ರಾಮದಲ್ಲಿ ಭಾನುವಾರ ರೈತ ಕುಟುಂಬಸ್ಥರು ಗುರ್ಜಿ ಪೂಜೆ ಕೈಗೊಂಡರು. .ಕಪ್ಪೆ ಮದುವೆ ಮಾಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಪೂಜೆ ಸಲ್ಲಿಸಿದರು. .ಬಸವರಾಜ ನವಲಿ, ವೀರುಪಾಕ್ಷಪ್ಪ ದೊಡ್ಡಮನಿ, ಸಿದ್ದು ಶೀಲವಂತರ, ಪರಮೇಶ ಹರವಿ, ಬಸವರಾಜ ಛಬ್ಬಿ ಹಾಗೂ ಇತರರು ಇದ್ದರು.