ಶೋಟೋಕಾನ್ ಕರಾಟೆ ಶಾಲೆಗೆ ಪ್ರಶಸ್ತಿ

IMG-20241009-WA0149
Published on

ಗುಂಡ್ಲುಪೇಟೆ: ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಮಂಗಳವಾರ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಫೆಸ್ಟಿವಲ್ ಕಪ್‌ನಲ್ಲಿ ತಾಲೂಕಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

ಪಟ್ಟಣದ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳಾದ ಹರ್ಷಿಣಿ, ಗಾಯತ್ರಿ, ತೃಪ್ತಿ , ಮಹೇಶ್ ಪ್ರಥಮ, ಅಫ್ಘಾನ್, ವಿವೇಕ್ ದ್ವಿತೀಯ, ಮಂಜುನಾಥ್, ಮಹೇಶ್, ಕುಶಾಂತ್, ಫಣಿರಾಜ್ ತೃತಿಯ ಬಹುಮಾನ ಪಡೆದಿದ್ದಾರೆ.
ತರಬೇತುದಾರರಾದ ಉಮೇಶ್, ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net