ಗುಲಾಲ ಎರಚಿ ಸಂಭ್ರಮ

25UK1.jpg
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಗೋಟೂರ ಗ್ರಾಪಂ ಎರಡನೇ ಅವಗೆ ಅಧ್ಯಕ್ಷೆಯಾಗಿ ಶೈಲಜಾ ಮನ್ನಿಕೇರಿ ಹಾಗೂ ಉಪಾಧ್ಯಕ್ಷರಾಗಿ ರಾಜು ನಾಯಿಕ ಮಂಗಳವಾರ ಅವಿರೋಧ ಆಯ್ಕೆಯಾದರು.

ಗೋಟೂರ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಶೈಲಜಾ ಮನ್ನಿಕೇರಿ,ರಾಜು ನಾಯಿಕ, ರವೀಂದ್ರ ಮಾಸೇವಾಡಿ, ದುಂಡಪ್ಪ ಕಮತೆ, ಲಕ್ಷ್ಮೀ ಶೇಖನವರ್ ಇತರರಿದ್ದರು.
ಗೋಟೂರ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಶೈಲಜಾ ಮನ್ನಿಕೇರಿ,ರಾಜು ನಾಯಿಕ, ರವೀಂದ್ರ ಮಾಸೇವಾಡಿ, ದುಂಡಪ್ಪ ಕಮತೆ, ಲಕ್ಷ್ಮೀ ಶೇಖನವರ್ ಇತರರಿದ್ದರು.

ಚುನಾವಣಾಕಾರಿಯಾಗಿ ಎಸ್.ಬಿ. ಸಿದ್ನಾಳ, ಸಹಾಯಕ ಚುನಾವಣಾಕಾರಿಯಾಗಿ ಕವಿತಾ ವಾಘೆ ಕಾರ್ಯನಿರ್ವಹಿಸಿದರು. ರವೀಂದ್ರ ಮಾಸೇವಾಡಿ, ದುಂಡಪ್ಪ ಕಮತೆ, ಅಣ್ಣಾಗೌಡ ಪಾಟೀಲ, ಪ್ರಸನ್ನ ಕಮತೆ, ಪರಗೌಡ ಪಾಟೀಲ, ಹಣಮಂತ ಶೇಖನವರ, ಮುಸ್ತಾಕ್ ಬೇಪಾರಿ, ನಾನಾ ಶೇಖನವರ್, ಬಸವಣ್ಣಿ ಕಮತೆ, ಲಕ್ಷ್ಮೀ ಶೇಖನವರ್, ಜೈನಬ್ ಬೇಪಾರಿ, ಯಲ್ಲವ್ವ ನಾಯಿಕ, ಶಿವಾನಂದ ಮನ್ನಿಕೇರಿ, ಕಲಗೌಡ ಕಮತೆ ಉಪಸ್ಥಿತರಿದ್ದರು. ಕಾರ್ಯಕರ್ತರು ಗುಲಾಲ ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net