ಜಿಟಿಜಿಟಿ ಮಳೆಗೆ ಕುಸಿದ ಮನೆಯ ಗೋಡೆ

shiva
ರಾಯಚೂರಿನ ಮಕ್ತಲ್‌ಪೇಟೆಯಲ್ಲಿನ ಶಾಂತಮ್ಮ ಎಂಬುವವರ ಮನೆ ಗೋಡೆ ಸೋಮವಾರ ಕುಸಿದಿರುವುದು.
Published on

ರಾಯಚೂರು: ಜಿಟಿಜಿಟಿ ಮಳೆಯಿಂದಾಗಿ ನಗರದ ಮಕ್ತಲ್‌ಪೇಟೆಯಲ್ಲಿನ ಮನೆಯೊಂದರ ಗೋಡೆ ಸೋಮವಾರ ತಡ ರಾತ್ರಿ ಕುಸಿದಿದೆ. ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಮ್ಮ ಎಂಬುವವರ ಹಳೆಯ ಮನೆ ಗೋಡೆ ನಿರಂತರ ಮಳೆಯಿಂದ ಶಿಥಿಲಗೊಂಡಿತ್ತು. ಮನೆಯವರು ಮಲಗಿದ್ದ ಮಂಚದ ಪಕ್ಕದಲ್ಲೇ ಗೋಡೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net