ಗಮನ ಸೆಳೆದ ಮನೆ, ವಿದ್ಯುತ್ ಬಿಲ್

DSC_8058
Published on

ಗೃಹಜ್ಯೋತಿ ಕಾರ್ಯಕ್ರಮ ಉದ್ಘಾಟನಾ ವೇದಿಕೆಯಲ್ಲಿ ನಿರ್ಮಿಸಿದ್ದ ಮನೆಯ ಮಾದರಿ ಮತ್ತು ಶೂನ್ಯ ವಿದ್ಯುತ್ ಬಿಲ್ ಗಮನ ಸೆಳೆಯಿತು. ಗೃಹಜ್ಯೋತಿ ಎಂದು ಬರೆಯಲಾಗಿದ್ದ ಮನೆಯ ಮುಂದೆ ಅಳವಡಿಸಿದ್ದ ಸ್ವಿಚ್ ಆನ್ ಮಾಡುವ ಮೂಲಕ ಸಚಿವ ಸಂತೋಷ ಲಾಡ್ ವಿದ್ಯುದ್ದೀಪ ಬೆಳಗಿಸಿದರು. ಅದೇರೀತಿ ಶೂನ್ಯ ವಿದ್ಯುತ್ ಬಿಲ್ ಮಾದರಿಯ ಕಟೌಟ್‌ಗಳನ್ನು ಸಚಿವ ಲಾಡ್ ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net