ಗ್ರೋವಿಂಗ್ ಬಡ್ಸ್ ವಾರ್ಷಿಕೋತ್ಸವ

IMG-20250108-WA0014.jpg
Published on

ಹುಬ್ಬಳ್ಳಿ: ಇಲ್ಲಿಯ ಕುಸುಗಲ್ ರಸ್ತೆ ಗ್ರೋವಿಂಗ್ ಬಡ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 9ನೇ ವಾರ್ಷಿಕೋತ್ಸವ ನಡೆಯಿತು. ಮೇಯರ್ ರಾಮಪ್ಪ ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾಜಸೇವಕ ಡಾ. ರಮೇಶ ಮಹದೇವಪ್ಪನವರ, ವಿಜಯನಗರ ಪಿಯು ಕಾಲೇಜ್ ಪ್ರಾಚಾರ್ಯ ಸಂದೀಪ ಬೂದಿಹಾಳ, ಜಯತೀರ್ಥ ಕಟ್ಟಿ, ಪಾಲಿಕೆ ಸದಸ್ಯ ಅರ್ಜುನ ಪಾಟೀಲ, ದಾಾಯಣಿ ಹಿರೇಮಠ, ಚೇರ್ಮನ್ ಹನುಮಂತಪ್ಪ ಮ್ಯಾಗೇರಿ, ಮುಖ್ಯಾಧ್ಯಾಪಕಿ ಸ್ವಾತಿ ಕೆ.ಜೆ., ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net