ಅಡಕೆ ಬೆಲೆ ಯಥಾಸ್ಥಿತಿ

CTD ADAKE
Published on

ಚಿತ್ರದುರ್ಗ: ಮಧ್ಯಕರ್ನಾಟಕದ ಪ್ರಮುಖ ಅಡಕೆ ಮಾರುಕಟ್ಟೆ ಕೇಂದ್ರ ಭೀಮಸಮುದ್ರದಲ್ಲಿ ಶನಿವಾರ ರಾಶಿ, ಬೆಟ್ಟೆ ಅಡಕೆ ಬೆಲೆ ಈ ರೀತಿ ಇದೆ.

ರಾಶಿ ಇಡಿ 43500- 45000
ರಾಶಿ ಆಪಿ 45000- 46500

ಸೆಕೆಂಡ್ ಬೆಟ್ಟೆ 31000- 34000
ಸೆಕೆಂಡ್ ಬೆಟ್ಟೆ ನೈಸ್ ಇಡಿ 34000- 34500

ಚಾಲಿ 32000- 35000
ಚಾಲಿ ಗ್ರೇಡೆಡ್ 35000- 36000

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net