ಹೆಸರು ಖರೀದಿ ಪ್ರಕ್ರಿಯೆ ಆರಂಭ

IMG-20251104-WA0007.jpg
Published on

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಆವರಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು, ಉದ್ದು, ಸೋಯಾಬೀನ್ ಖರೀದಿಗೆ ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಚಾಲನೆ ನೀಡಿದರು.

ಸಂಘದ ಜಿ.ಆರ್. ಮೂಲಗಿ, ಜಿ.ಎಲ್. ಹೊಂಬಳ, ಬಿ.ಡಿ. ನಾಗನಗೌಡ್ರ, ವಿ.ಎಸ್. ಕೆಂಚನಗೌಡರ, ಸಿ.ಜಿ. ಪಾಟೀಲ್, ಎಸ್.ಎ್. ಹಿರೇಮಠ, ಜೆ.ಪಿ. ಸಿದ್ದನಗೌಡ್ರ, ಸಿ.ಸಿ. ಪಾಟೀಲ, ಎಂ.ಪಿ. ಸೂರಣಗಿ, ಡಿ.ಕೆ. ನಲವಡಿ, ಸಿ.ಬಿ. ಅಸುಂಡಿ, ವೈ.ಜೆ. ಚಿಕ್ಕುಂಬಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net