

ಬೇಲೂರು: ಅಪ್ರಾಪ್ತನಿಗೆ ಬೈಕ್ ಕೊಟ್ಟ ಅಜ್ಜಿಗೆ ಬೇಲೂರಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 16 ಸಾವಿರ ರೂ.ದಂಡ ವಿಧಿಸಿದ್ದಾರೆ. ತಾಲೂಕಿನ ಬಿಕ್ಕೋಡು ಹೋಬಳಿಯ ನಿಡುಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಬಾಗ 2024 ರ ಆಗಸ್ಟ್ 4 ರಂದು ಬಿಕ್ಕೋಡು ಸಮೀಪದ ತಟ್ಟೇಹಳ್ಳಿ ಗ್ರಾಮದ ಗುರುಲಿಂಗಮ್ಮ ಅವರ ಮೊಮ್ಮಗ ಎದುರಿನಿಂದ ಬಂದ ಬೈಕಿಗೆ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದ.