ಸರ್ಕಾರದ ಸೌಲಭ್ಯ ಪ್ರಯೋಜನ ಪಡೆಯಿರಿ

01Sirwar1
ಸಿರವಾರ ಪಪಂ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ ನಾಯಕ, ಸದಸ್ಯರಾದ ಸಂದೀಪ್ ಪಾಟೀಲ್, ಕೃಷ್ಣ ನಾಯಕ, ಹಸೇನ್ ಅಲಿಸಾಬ್, ಹಾಜಿ ಚೌದ್ರಿ ಇತರರಿದ್ದರು.
Published on

ಸಿರವಾರ: ಪಟ್ಟಣ ಪಂಚಾಯಿತಿ ಹಾಗೂ ತಹಸಿಲ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಶನಿವಾರ ಆಚರಣೆ ಮಾಡಲಾಯಿತು. ಪಪಂ ಅಧ್ಯಕ್ಷ ವೈ.ಭೂಪನಗೌಡ ಮಾತನಾಡಿ,

ಮಾಚದೇವರು ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನವಾಗಿದ್ದಾರೆ. ಸಮುದಾಯದ ಜನರು ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು. ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ ನಾಯಕ, ಸದಸ್ಯರಾದ ಸಂದೀಪ್ ಪಾಟೀಲ್, ಕೃಷ್ಣ ನಾಯಕ, ಹಸೇನ್ ಅಲಿ ಸಾಬ್, ಎಚ್.ಮಾರ್ಕಂಡಪ್ಪ, ಹಾಜಿ ಚೌದ್ರಿ, ನಾಮ ನಿರ್ದೇಶಿತ ಸದಸ್ಯ ಮಲ್ಲಿಕಾರ್ಜುನ್, ಪ್ರಮುಖರಾದ ಮಲ್ಲಪ್ಪ ಕಜ್ಜಿ, ಬಂದೇನವಾಜ ಮರಾಟ, ನಿಂಗಯ್ಯ ಮಡಿವಾಳ, ಹುಲಿಗೆಪ್ಪ ನಾಗಡದಿನ್ನಿ, ಹುಲಿಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net