

ಗೊರೇಬಾಳ: ಗೊರೇಬಾಳ ಕ್ಯಾಂಪ್‌ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೆ.2ರಂದು ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಗ್ಗೆ ವಿಶೇಷ ಪೂಜೆ, ಗಂಗಾ ಪೂಜೆ, ನಂತರ ಸುಮಂಗಲೆಯರಿಂದ ಕಳಸ-ಕುಂಭೋತ್ಸವ ನಡೆಯಲಿದೆ.
ಇದನ್ನೂ ಓದಿ: ಭಕ್ತರ ರಕ್ಷಕ ಶ್ರೀವೀರಾಂಜನೇಯಸ್ವಾಮಿ
ಕಾರ್ಯಕ್ರಮದ ನಂತರ ಹೋಮ-ಹವನಾದಿ ಕಾರ್ಯಕ್ರಮ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.