ಶ್ರೀರಾಮ ಕಲ್ಯಾಣೋತ್ಸವ ಅದ್ದೂರಿ

30-03-ಗೊರೇಬಾಳ-01
Published on

ಗೊರೇಬಾಳ: ಸಮೀಪದ ಗೊರೇಬಾಳ ಕ್ಯಾಂಪಿನ ಶ್ರೀ ರಾಮಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀರಾಮ ಕಲ್ಯಾಣೋತ್ಸವ ಗುರುವಾರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಶ್ರೀಮತಿ ಯಮುನಾ ದೊರಬಾಬು ದಂಪತಿ, ಕಾಂಗ್ರೆಸ್ ಪಕ್ಷದ ಮಾಜಿ ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಎಂ.ರಂಗನಗೌಡ ಗೊರೇಬಾಳ, ಎನ್. ಸಣ್ಣಭೀಮನಗೌಡ ಗೊರೇಬಾಳ, ಎನ್. ವೆಂಕಟೇಶ್ವರರಾವ್, ಮಹಾಂತೇಶ ಪಾಟೀಲ್, ರಾಮಸ್ವಾಮಿ ಚೆನ್ನದಾಸರ, ಮಲ್ಲಿನ ನಾಗೇಶರಾವ್, ಮಲ್ಲಿನ ಅನಿತಾ, ಮಂಜುನಾಥ ಶ್ರೇಷ್ಠಿ, ಸೋಮಣ್ಣ ಇತರರು ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net