ಶರಣಬಸವೇಶ್ವರರ ಮೂರ್ತಿ ಪಲ್ಲಕ್ಕಿ ಉತ್ಸವ

Untitled design (56)
ಗೊರೇಬಾಳದಲ್ಲಿ ಶರಣಬಸವೇಶ್ವರರ ದೇವಾಲಯದಲ್ಲಿ ಬುಧವಾರ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ನಡೆಯಿತು. ಅರ್ಚಕ ಶಿವಕುಮಾರ ಸ್ವಾಮಿ ಕಾವೆರಮ್ಮ,ಅಮೃತಮ್ಮನೆಟೆಕಲ್, ಸರಸ್ವತಿ ಜೊಳದರಾಶಿ, ತಿಪ್ಪಮ್ಮ ತುಂಬಳ ಇತರರಿದ್ದರು.
Published on

ಗೊರೇಬಾಳ: ಅಕ್ಷತ್ತದಗಿ ಅಮವಾಸ್ಯೆ ಪ್ರಯುಕ್ತ ಗ್ರಾಮದ ಶರಣಬಸವೇಶ್ವರ ದೇವಾಲಯದಲ್ಲಿ ಬುಧವಾರ ಸಂಜೆ ಶರಣಬಸವೇಶ್ವರರ ಮೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು.

ಪ್ರತಿ ಅಮವಾಸ್ಯೆ ಶೇಖರಗೌಡ ಮಳಗಿ ದಂಪತಿಗಳಿಂದ ಬೆಳಗ್ಗೆ ಅನ್ನದಾಸೋಹ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ ಸೇವಾ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅರ್ಚಕ ಶಿವಕುಮಾರ ಸ್ವಾಮಿ ತಿಳಿಸಿದರು.

ಪ್ರಮುಖರಾದ ಕಾವೇರಮ್ಮ,ಅಮೃತಮ್ಮ ನಟೆಕಲ್, ಸರಸ್ವತಿ ಜೊಳದರಾಶಿ, ತಿಪ್ಪಮ್ಮ ತುಂಬಳ, ಪಾರ್ವತೆಮ್ಮ ಇಂಗಳಗಿ, ಅಮೃತಮ್ಮ ದೊಡ್ಮನೆ, ಅಮರಮ್ಮ ಭಾವಿಕಟ್ಟಿ, ಬಸಮ್ಮ ಹೊತಪೇಟಿ, ನೇತ್ರಮ್ಮ ತುಂಬಳ,ದೀಪಮ್ಮ ತುಂಬಳ, ಅನ್ನಪೂರ್ಣಮ್ಮ ನೆಟೆಕಲ್, ನೆತ್ರಮ್ಮ ಹಳೇಮನಿ, ಎಂ.ಕಾಳೇಶ್ವರಿ, ಲಲಿತಮ್ಮ ತುಂಬಳ, ರಾಜಮ್ಮ, ಗಿರಿಜಮ್ಮ ಬೂತಲದಿನ್ನಿ, ಶೈಲಜಾ ತುಂಬಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net