ನೀರಿನ ಮೋಟಾರ್ ಸ್ವಿಚ್ ಹಾಕಲು ಹೋದ ಬಾಲಕಿ ವಿದ್ಯುತ್ ಪ್ರವಹಿಸಿ ಸಾವು

22042020 gorebal child death
Published on

ಗೊರೇಬಾಳ : ಗ್ರಾಮದಲ್ಲಿ ಬುಧವಾರ ಬೆಳಗಿನ ಸಮಯದಲ್ಲಿ ಮನೆಯ ನೀರಿನ ಮೋಟಾರ್ ಸ್ವಿಚ್ ಹಾಕಲು ಹೋದ ಬಾಲಕಿ ವೈಶಾಲಿ ಭೀಮನಗೌಡ ನಾಯಕ (13)ಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾಳೆ. ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net