ವಿದ್ಯುತ್ ಪೂರೈಕೆ ವ್ಯತ್ಯಯ

hescom new
Published on

ಹುಬ್ಬಳ್ಳಿ : ಗೋಪನಕೊಪ್ಪದ ವಿದ್ಯುತ್ ಉಪ ಕೇಂದ್ರದಲ್ಲಿ 4ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಫೆ. 7ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೊಸೂರ, ಕ್ಲಬ್​ರಸ್ತೆ, ಹು-ಧಾ ಮಹಾನಗರ ಪಾಲಿಕೆ ಕಚೇರಿ, ಮಿನಿ ವಿಧಾನ ಸೌಧ, ಚನ್ನಮ್ಮ ಸರ್ಕಲ್, ತಾಜ್ ನಗರ, ಟೀಚರ್ಸ್ ಕಾಲನಿ, ಉಣಕಲ್ ಕ್ರಾಸ್, ಬಿವಿಬಿ ಕಾಲೇಜ್, ಗೋಪನಕೊಪ್ಪ, ಮನೋಜ ಎಸ್ಟೇಟ್, ದೇವಾಂಗ ಪೇಟ್, ಮಯೂರ ಎಸ್ಟೇಟ್, ರಮೇಶ ಭವನ ರಸ್ತೆ, ಸುಳ್ಳ ರಸೆ, ಸವೋದಯ ಸರ್ಕಲ್, ಸಪ್ತಗಿರಿ ಪಾರ್ಕ್, ನೃಪತುಂಗ ಬೆಟ್ಟ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಕಿಮ್್ಸ ಮುಂಭಾಗ, ಸಾಯಿ ಗಾರ್ಡನ್, ಮಧುರಾ ಕಾಲನಿ, ನಕ್ಷತ್ರ ಕಾಲನಿ, ವಿನಯ ಕಾಲೋನಿ, ಹೆಬಸೂರ ಹಾಗೂ ಕಿರೇಸೂರ ಗ್ರಾಮಗಳು, ಬ್ಯಾಹಟ್ಟಿ, ಸುಳ್ಳ ಗ್ರಾಮ ಹಾಗು ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net