ಗೋಪಾಲ ಕಾವಲಿ

23 vikram 7
Published on

ಧಾರವಾಡ: ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಗೋಪಾಲ ಕಾವಲಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಪಂ. ಬಂಡಾಚಾರ್ಯ ಗಿಡದಹುಬ್ಬಳ್ಳಿ, ದಾಮೋದರಾಚಾರ್ಯ ಪಾಮಡಿ, ಬೋಧರಾಚಾರ್ಯ ಗುಡಿ, ಎಸ್​.ಬಿ. ಗುತ್ತಲ, ಕೆ.ಆರ್​. ದೇಸಾಯಿ, ನಾರಾಯಣ ಪಡಸಲಗಿ, ಮುಕುಂದ ದೇಸಾಯಿ, ಹೋಳಿಕಟ್ಟಿ ಆಚಾರ್ಯ, ವಿಜಯಾನಂದ ಗಾಯಕವಾಡ, ಎಚ್​. ವಾದಿರಾಚಾರ್ಯ, ಪ್ರೇಮಾನಂದ ಹುಲಕೊಪ್ಪ, ಗೋಪಾಲಾಚಾರ್ಯ, ಧೀರೇಂದ್ರಾಚಾರ್ಯ ಮೊರಬ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net