

ಮೈಸೂರು: ಜಗತ್ತನ್ನೇ ತಲ್ಲಣಗೊಳಿಸá-ವು ಕರೊನಾಗೆ ನಮ್ಮ ಪರಿಸರದಲ್ಲಿ ದೊರೆಯುವ ಬೆಟ್ಟದ ನೆಲ್ಲಿ, ಹಣ್ಣು-ಹಂಪಲು, ಸಾಂಬಾರ ಪದಾರ್ಥಗಳು ರಾಮಬಾಣ! ಮೈಸೂರಿನ ಕಿರಣ್ ರಾಬರ್ಟ್ ಗುರುವಾರ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಇಂಥದೊಂದು ಸಲಹೆ ನೀಡಿದ್ದಾರೆ.
ಸಾಮಾನ್ಯ ಶೀತ ತಡೆಯಲು ಔಷಧ ಕಂಡು ಹಿಡಿಯುವ ಸಲುವಾಗಿ ಅಮೆರಿಕದಲ್ಲಿ ಸೊಸೈಟಿ ಫಾರ್ ಕಾಮನ್ ಕೋಲ್ಡ್ ರಚಿಸಲಾಯಿತು. ಈ ಸೊಸೈಟಿ 1949 ರಿಂದ 1999ರವರೆಗೆ ಅಧ್ಯಯನ ನಡೆಸಿದರೂ ಔಷಧ ಕಂಡು ಹಿಡಿಯಲು
ಕಿರಣ್ ರಾಬರ್ಟ್ ಕುರಿತು
ಕಿರಣ್ ರಾಬರ್ಟ್ ಮೈಸೂರಿನ ನಿವಾಸಿ. ಇಂಡಿಯನ್ ಸೊಸೈಟಿ ಫಾರ್ ಮಲೇರಿಯಾ ಆಂಡ್ ಅದರ್ ಕಮ್ಯುನಿಕೇಬಲ್ ಡಿಸೀಸ್ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು. ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರೊಂದಿಗೆ ನಿರಂತರ ಒಡನಾಟ ಹೊಂದಿದ್ದಾರೆ. ಪ್ರಸ್ತುತ ಕರೊನಾ ಮುಕ್ತ ಭಾರತ ನಿರ್ವಣಕ್ಕೆ ಜಿಲ್ಲಾಡಳಿತಕ್ಕೆ ಅಗತ್ಯ ಸಲಹೆ, ಸಹಕಾರ ನೀಡುತ್ತಿದ್ದಾರೆ.
| ಸದೇಶ್ ಕಾರ್ವಡ್