ಕಲಬುರಗಿ: ಯಡ್ರಾಮಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ, ಕಾಮುಕ ಶಿಕ್ಷಕ ಹಾಜಿಮಲಂಗ್ ಗಣಿಯಾರ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಬಂಜಾರ ಸಮಾಜ ಸೇರಿ ವಿವಿಧ ಸಂಘಟನೆಯಿAದ ಕಲಬುರಗಿಯಲ್ಲಿ ಸೋಮವಾರ ಹಮ್ಮಿಕೊಂಡಿರುವ ಬೃಹತ್ ಹೋರಾಟಕ್ಕೆ ರಾಷ್ಟಿçÃಯ ಗೋರ್ ಮಳಾವ್ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಸಂತೋಷ ಟಿ.ಆಡೆ, ಕಾರ್ಯಾಧ್ಯಕ್ಷ ಹಣಮಂತ ಚವ್ಹಾಣ್ ತಿಳಿಸಿದ್ದಾರೆ.