ಕಾಂಗ್ರೆಸ್‌ಗೆ ಗುಡ್‌ಬೈ

29sor3
Published on

ಸೊರಬ: ತಾಲೂಕಿನ ಉಳವಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಉಳವಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಗಣಪತಿ ಕಾನಹಳ್ಳಿ, ಸದಸ್ಯರಾದ ಪರಶುರಾಮ ಕೋಳಿಸಾಲು, ರೇಖಾ ಅಣ್ಣಪ್ಪ, ಮಂಜಮ್ಮ ಶ್ರೀಧರ್, ಚಂದ್ರಕಲಾ ನಾಗರಾಜ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಪ್ರಮುಖರಾದ ಕೀರ್ತಿರಾಜ್ ಕಾನಹಳ್ಳಿ, ನಿರಂಜನ ಕುಪ್ಪಗಡ್ಡೆ, ಸುರೇಶ್, ಶಿವಕುಮಾರ, ವಿನಾಯಕ್, ಪರಶುರಾಮ ಹಾಲಗಳಲೆ, ಲೋಕೇಶ್, ಚಂದ್ರಪ್ಪ ಬರಗಿ, ಬಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net