

ಮೈಸೂರು: ನಗರದ ಗಂಗೋತ್ರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆರ್.ನಂದಿತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 557 (ಶೇ.90) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಇಂಗ್ಲಿಷ್‌ನಲ್ಲಿ 117, ಕನ್ನಡದಲ್ಲಿ 96, ಹಿಂದಿ 86, ಗಣಿತ 71, ವಿಜ್ಞಾನ 92 ಹಾಗೂ ಸಮಾಜ ವಿಜ್ಞಾನದಲ್ಲಿ 95 ಅಂಕಗಳನ್ನು ಗಳಿಸಿದ್ದಾಳೆ. ಈಕೆ ಜನತಾನಗರ ನಿವಾಸಿ ಆರ್.ರಘು, ಲಕ್ಷ್ಮೀ ದಂಪತಿ ಪುತ್ರಿ.