ಹೇರ್​ ಕಲರಿಂಗ್​ಗೆ ಉತ್ತಮ ಸ್ಪಂದನೆ

14 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಷ್ಠಿತ ಗಾನಿರ್ಯರ್​ ಹೇರ್​ ಕಲರಿಂಗ್​ ಕಂಪನಿ ನಗರದ ಕೆಲಗೇರಿ ರಸ್ತೆಯ ಸಿಲ್ವರ್​ ಆರ್ಚಡ್​ನಲ್ಲಿ ಆರಂಭಿಸಿರುವ ಉಚಿತ ಹೇರ್​ ಕಲರಿಂಗ್​ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿಲ್ವರ್​ ಆರ್ಚಡ್​ನ ಉದ್ಯಾನದಲ್ಲಿ ಮಂಗಳವಾರದಿಂದ ಆರಂಭವಾಗಿರುವ ಅಭಿಯಾನಕ್ಕೆ ಬೆಳಗ್ಗೆಯಿಂದಲೂ ನೂರಾರು ಜನರು ಆಗಮಿಸಿ ಹೇರ್​ ಕಲರಿಂಗ್​ ಮಾಡಿಸಿಕೊಂಡರು.
ಸಿಲ್ವರ್​ ಆರ್ಚಡ್​ನಲ್ಲಿ ಮಂಗಳವಾರದಿಂದ ಆರಂಭವಾದ ಅಭಿಯಾನ ಬುಧವಾರವೂ ಅದೇ ಸ್ಥಳದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನದ ಪ್ರಯೋಜನ ಪಡೆಯಬೇಕು. ಕಂಪನಿಯ ಪರಿಣಿತರು ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಹೇರ್​ ಕಲರಿಂಗ್​ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net